ಬೊಸ್ನಿಯ ಮತ್ತು ಹೆರ್ಜೆಗೊವಿನ ದಕ್ಷಿಣ ಯುರೋಪ್ನ ಬಾಲ್ಕನ್ ದ್ವೀಪಕಲ್ಪದ ಒಂದು ದೇಶ. ಮುಂಚಿನ ಯುಗೊಸ್ಲಾವಿಯದ ಆರು ಭಾಗಗಳಲ್ಲಿ ಒಂದಾಗಿದ್ದ ಇದು ೧೯೯೦ರ ದಶಕದ ಯುಗೊಸ್ಲಾವ್ ಯುದ್ಧಗಳಲ್ಲಿ ಸ್ವಾತಂತ್ರ್ಯ ಪಡೆಯಿತು.